
Bengaluru, June 19: Certificates were distributed to 7 trainees who received free tailoring training and 14 trainees who received beautician training at the Rashtrotthana Seva Vasati (Comprehensive Slum Development Project) in Ullala. Uma, Headmistress of Lions Seva Bharati School, and Shri Veeresh L, Coordinator of the Seva Vasati, were present. The community meal organized at the end of the program was a special highlight.
ಬೆಂಗಳೂರು, ಜೂನ್ 19: ಉಲ್ಲಾಳದ ರಾಷ್ಟ್ರೋತ್ಥಾನ ಸೇವಾವಸತಿಯಲ್ಲಿ (ಸ್ಲಂಗಳ ಸಮಗ್ರ ಅಭಿವೃದ್ಧಿ ಯೋಜನೆ) ಉಚಿತ ಹೊಲಿಗೆ ತರಬೇತಿ ಪಡೆದ 7 ಹಾಗೂ ಬ್ಯೂಟಿಷಿಯನ್ ತರಬೇತಿ ಪಡೆದ 14 ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಲಯನ್ಸ್ ಸೇವಾಭಾರತಿ ಶಾಲೆಯ ಮುಖ್ಯೋಪಾಧ್ಯಾಯರಾದ ಉಮಾ ಹಾಗೂ ಸೇವಾವಸತಿಯ ಸಂಚಾಲಕರಾದ ಶ್ರೀ ವೀರೇಶ್ ಎಲ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಆಯೋಜಿಸಲಾಗಿದ್ದ ಸಹಭೋಜನ ವಿಶೇಷವಾಗಿತ್ತು.
Learn More: https://sevavasati.rashtrotthana.org/
#Rashtrotthana #RashtrotthanaParishat #rashtrotthanainrashtraseva #SevaVasati #SlumDevelopment #integratedslumdevelopment #TailoringTraining #BeauticianTraining
Project Info
- Category: News & Media
- Location: Bengaluru
- Completed Date: 19 June 2026











