
One-day Training Program for 170 Drivers & Caretakers of 5 RVK Schools: BS-VI Technology, Road Safety & Addiction-free Living
Haveri & Mysuru, June 13: A one-day training program on BS-VI technology, road safety, and drug-free living was organized for drivers and support staff of Rashtrotthana Vidya Kendra – Haveri, Hanagal, Davanagere, and Vijayanagara, Srinagar schools. In Haveri, DySP Shri Girimallappa Talakatti inaugurated and guided the program, while in Mysuru, Shri Ganapati Hegde, member of the Rashtrotthana Governing Board, inaugurated and guided the event. A total of 170 school bus drivers and support staff participated in the programs organized by the Rashtrotthana Transport Division. The SML team conducted the safety training sessions.
ಹಾವೇರಿ & ಮೈಸೂರು, ಜೂನ್ 13: ರಾಷ್ಟ್ರೋತ‍್ಥಾನ ವಿದ್ಯಾಕೇಂದ್ರ – ಹಾವೇರಿ, ಹಾನಗಲ್, ದಾವಣಗೆರೆ ಹಾಗೂ ವಿಜಯನಗರ, ಶ್ರೀನಗರ ಶಾಲೆಗಳ ಚಾಲಕರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ BS-VI ತಂತ್ರಜ್ಞಾನ, ರಸ್ತೆ ಸುರಕ್ಷತೆ ಹಾಗೂ ನಶೆಮುಕ್ತ ಜೀವನದ ಬಗೆಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾವೇರಿಯಲ್ಲಿ ಡಿವೈಎಸ್‍ಪಿ ಶ‍್ರೀ ಗಿರಿಮಲ್ಲಪ್ಪ ತಾಳಕಟ್ಟಿ ಹಾಗೂ ಮೈಸೂರಿನಲ್ಲಿ ರಾಷ್ಟ್ರೋತ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗಣಪತಿ ಹೆಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾರ್ಗದರ್ಶನ ಮಾಡಿದರು. ರಾಷ್ಟ್ರೋತ್ಥಾನ ಸಾರಿಗೆ ವಿಭಾಗದವರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಒಟ್ಟು 170 ಶಾಲಾ ಬಸ್ ಚಾಲಕರು ಹಾಗೂ ಸಹಾಯಕ ಸಿಬ್ಬಂದಿ ಪಾಲ್ಗೊಂಡಿದ್ದರು. SML ತಂಡದವರು ಸುರಕ್ಷತಾ ತರಬೇತಿ ಅವಧಿಗಳನ್ನು ನಡೆಸಿಕೊಟ್ಟರು.
Learn More: https://rvkcbse.in/
#Rashtrotthana #RashtrotthanaParishat #rashtrotthanainrashtraseva #RVKCBSE #rvkhaveri #rvkhangal #rvkdavanagere #rvkvijayanagar #rvksrinagar #PanchamukhiShikshana #DrugFreeDriver #DrugFreeDriverCampaign #bsvitraining #RoadSafety
Project Info
- Category: News & Media
- Location: Haaveri
- Completed Date: 13 June 2026














