
Bengaluru, June 7: A Free Eye Check-up Camp was organized at the Satyanagara (SMVT Railway Station) Seva Vasati (in Slum). Contact was made with 140 Households. Out of the 60 People who participated, 11 were given medication, 19 received spectacles and 13 surgery beneficiaries were identified.
ಬೆಂಗಳೂರು, ಜೂನ್ 7: ಸತ್ಯನಗರ (SMVT ರೈಲು ನಿಲ್ದಾಣ) ಸೇವಾವಸತಿಯಲ್ಲಿ (ಸ್ಲಂನಲ್ಲಿ) ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. 140 ಮನೆಗಳ ಸಂಪರ್ಕ ಮಾಡಲಾಗಿತ್ತು. 60 ಮಂದಿ ಭಾಗವಹಿಸಿ, 11 ಜನರಿಗೆ ಔಷಧ, 19 ಕನ್ನಡಕಗಳನ್ನು ಕೊಟ್ಟು, 13 ಶಸ್ತ್ರಚಿಕಿತ್ಸಾ ಫಲಾನುಭವಿಗಳನ್ನು ಗುರುತಿಸಿಕೊಳ್ಳಲಾಯಿತು.
Learn More: https://sevavasati.rashtrotthana.org/
#Rashtrotthana #RashtrotthanaParishat #RashtrotthanaInRashtraseva #sevavasati #slum #slumdevelopment #integratedslumdevelopment #FreeEyeCheckupCamp
Project Info
- Category: News & Media
- Location: Bengaluru
- Completed Date: 07 June 2026











