
Lokarpana (Inaugural function) of the New School, Rashtrotthana Vidya Kendra – Haveri
May 31: The inauguration of the new building of Rashtrotthana Vidyakendra (a new school, located on Devihosura Village Road, Haveri) was held in the divine presence of the revered Dr. Sri Sadashiva Mahaswamiji of the Haveri Hukkeri Mutt. On this occasion, distinguished guests were present, including Sri Raghavendra Kagawad, Karyavaha (General Secretary) of the Rashtriya Swayamsevak Sangh (RSS) for the North Karnataka Province, and Sri Na. Dinesh Hegde, General Secretary of Rashtrotthana Parishad, along with other dignitaries. A Vidyarambha ceremony (the formal initiation of newly enrolled children into learning) was also organized on this occasion.
ಮೇ 31: ಹೊಸ ಶಾಲೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾವೇರಿಯ ನೂತನ ಕಟ್ಟಡದ ಲೋಕಾರ್ಪಣೆಯನ್ನು (ದೇವಿಹೊಸೂರ ಗ್ರಾಮದ ರಸ್ತೆ) ಹಾವೇರಿ ಹುಕ್ಕೇರಿ ಮಠದ ಪೂಜ್ಯ ಡಾ. ಶ್ರೀ ಸದಾಶಿವ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹರಾದ ಶ್ರೀ ರಾಘವೇಂದ್ರ ಕಾಗವಾಡ, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಮೊದಲಾದ ಗಣ್ಯಮಾನ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೊಸ ಮಕ್ಕಳ ಅಕ್ಷರಾಭ್ಯಾಸ – ವಿದ್ಯಾರಂಭ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
Learn More: https://haveri.rvkcbse.in/
#Rashtrotthana #RashtrotthanaParishat #RVK #RVKCBSE #RashtrotthanaVidyaKendra #PanchamukhiShikshana #rvkhaveri #SchoolBuildingLokarpan #Aksharabhyasam #Vidyarambham
Project Info
- Category: News & Media
- Location: Haveri
- Completed Date: 01 June 2026






















