
Bengaluru, May 31: Free Eye Check-up and Surgery Camp in Anjanappa Garden Seva Vasati (Slum) by Rashtrotthana Trust and Shankara Eye Hospital: 115 Participation, 43 Spectacles, 11 Eye Drops and 7 Cataract Surgeries
ಬೆಂಗಳೂರು, ಮೇ 31: ಆಂಜನಪ್ಪ ಗಾರ್ಡನ್ ಸೇವಾವಸತಿಯಲ್ಲಿ (ಸ್ಲಂನಲ್ಲಿ) ರಾಷ್ಟ್ರೋತ್ಥಾನ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿತ್ತು. 115 ಜನರು ಪಾಲ್ಗೊಂಡಿದ್ದ ಶಿಬಿರದಲ್ಲಿ 43 ಜನರಿಗೆ ಕನ್ನಡಕ, 11 ಜನರಿಗೆ ಐ-ಡ್ರಾಪ್ಸ್ ಹಾಗೂ 7 ಮಂದಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ಇದಕ್ಕೂ ಮುಂಚೆ ಮನೆ-ಮನೆ ಮಾಹಿತಿ ಪ್ರಸಾರ ಅಭಿಯಾನವನ್ನೂ ಆಯೋಜಿಸಲಾಗಿತ್ತು.
Learn More: https://sevavasati.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaInRashtraseva #sevavasati #slum #slumdevelopment #integratedslumdevelopment #FreeEyeCheckupCamp #shankaraeyehospital
Project Info
- Category: News & Media
- Location: Bengaluru
- Completed Date: 31 May 2026















