
In the era of intense run-run competition, Rashtrotthana PU College – Somanahalli (Bengaluru), inspiring students to embrace a patient and thoughtful research temperament, holds its Vidyarambha.
Bengaluru, May 25: In an era of intense, fast-paced competition, Rashtrotthana PU College – Somanahalli commenced its academic journey with a focus on nurturing unhurried, scientific inquiry and research. Distinguished guests were present on the occasion, including Dr. H. S. Nagaraj, Founder-Mentor of Prayoga Institute of Education Research; Sri Na. Dinesh Hegde, General Secretary of Rashtrotthana Parishat, and Sri Gajanan Londhe, Member of the Rashtrotthana Managing Committee, among other dignitaries.
Rashtrotthana PU College – Somanahalli (RPUC – Somanahalli) is commencing operations from the 2026–27 academic year, taking its first steps towards a distinctly different model of pre-university education. For many years now, SSLC and PUC education have largely been associated with relentless study and fierce competition aimed solely at becoming doctors or engineers. This extreme competitive pressure has been steadily eroding the very spirit of inquiry and curiosity in children. At a time when research, if it happens at all, is considered possible only at the master’s or Doctoral level, RPUC – Somanahalli has set out with the intention of kindling a taste for scientific research at the pre-university stage itself. To this end, the college has entered into an agreement with Dr. H. S. Nagaraj’s Prayoga Institute of Education Research for experimental collaboration.
ಬೆಂಗಳೂರು, ಮೇ 25: ಓಡುಓಡೆಂಬ ತೀವ್ರ ಸ್ಪರ್ಧೆಯ ಕಾಲದೊಳಗೆ ವ್ಯವಧಾನದ ವೈಜ್ಞಾನಿಕ ಸಂಶೋಧನೆಗೆ ಹಚ್ಚುವ ರಾಷ್ಟ್ರೋತ್ಥಾನ ಪಿಯು ಕಾಲೇಜು – ಸೋಮನಹಳ್ಳಿಯಲ್ಲಿ ವಿದ್ಯಾರಂಭವಾಯಿತು. ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಮಾರ್ಗದರ್ಶಕರಾದ ಡಾ. ಎಚ್. ಎಸ್. ನಾಗರಾಜ್, ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ, ರಾಷ್ಟ್ರೋತ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗಜಾನನ ಲೋಂಢೆ ಮೊದಲಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ಪಿಯು ಕಾಲೇಜು – ಸೋಮನಹಳ್ಳಿ (RPUC – Somanahalli), ಇದು 2026-27ರ ಈ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸುತ್ತಿದ್ದು, ಭಿನ್ನ ಮಾದರಿಯ ಪದವಿಪೂರ್ವ ಶಿಕ್ಷಣಕ್ಕೆ ಅಡಿಯಿಡುತ್ತಿದೆ. ಸಾಮಾನ್ಯವಾಗಿ SSLC, PUC ಎಂದರೆ ಎಡೆಬಿಡದೇ ಓದುವುದು, ಡಾಕ್ಟರ್, ಎಂಜಿನಿಯರ್ ಆಗುವುದು ಎನ್ನುವ ತೀವ್ರತರ ಸ್ಪರ್ಧೆಗೆ ಬಿದ್ದು ಹಲವು ವರ್ಷಗಳೇ ಆಗಿವೆ. ಅತಿಯಾದ ಈ ಸ್ಪರ್ಧೆ ಮಕ್ಕಳಲ್ಲಿ ಸಂಶೋಧನೆ ಎನ್ನುವ ಹುಕಿಯನ್ನೇ ಹಾಳುಗೆಡವುತ್ತಾ, ಅಕಸ್ಮಾತ್ ಸಂಶೋಧನೆ ಎನ್ನುವುದೊಂದಿದ್ದರೂ Masters, Doctoral ಹಂತದಲ್ಲಿರಬಹುದು ಎನ್ನುವ ಈ ಕಾಲದಲ್ಲಿ, ಪಿಯು ಶಿಕ್ಷಣದ ಹಂತದಲ್ಲೇ ವೈಜ್ಞಾನಿಕ ಸಂಶೋಧನೆಯ ರುಚಿ ಹತ್ತಿಸಬೇಕೆಂದು RPUC – Somanahalliಯು ಯೋಜಿಸಿದ್ದು, ಪ್ರಯೋಗಾತ್ಮಕ ಸಹಕಾರಕ್ಕೆ ಡಾ. ಎಚ್. ಎಸ್. ನಾಗರಾಜ್ ಅವರ Prayoga Institute of Education Research ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
Prayoga Institute of Education Research ಸಂಸ್ಥೆ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಹೆಸರುಮಾಡಿದ್ದು, ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಉಲ್ಲೇಖಿಸಲ್ಪಟ್ಟಿದೆ.
Watch the Video: https://www.facebook.com/reel/918780550864231
Learn More: https://sombng.rpuc.in/
#Rashtrotthana #RashtrotthanaParishat #rashtrotthanainrashtraseva #rashtrotthanapucollege #rpuc #rpucsomanahalli #prayoga #ResearchToTransformLearning #vidyarambha
Project Info
- Category: News & Media
- Location: Somanahalli,Bengaluru
- Completed Date: 25 May 2026




























