
Brahmaavara, May 7: The inauguration of the new building of Rashtrotthana Pre-University College – Udupi was held today at the Keshavnagar Campus in Cherkady. Dignitaries, including Sri Na, attended the event. Dinesh Hegde, General Secretary of Rashtrotthana Parishath; Udupi Sangha organizers; reporters; school-college committee members; and the Principal, among others.
ಬೇಸಿಗೆಯ ರಜೆ ಕಳೆಯುತ್ತಿದ್ದಂತೆಯೇ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಶಿಕ್ಷಕರ ಪುನಶ್ಚೇತನ ತರಬೇತಿ ಕಾರ್ಯಾಗಾರಗಳ ಸರಣಿ ಪ್ರಾರಂಭಗೊಂಡಿದೆ. ಈ ಕಾರ್ಯಾಗಾರಗಳು 3-4 ದಿನಗಳ ಅವಧಿಯದ್ದಾಗಿದ್ದು, ರಾಜ್ಯಾದ್ಯಂತ ಇರುವ ರಾವಿಕೇಯ 20 ಶಾಲೆಗಳ ಶಿಕ್ಷಕ-ಶಿಕ್ಷಕಿಯರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಸ್ತುತ, ಬೆಂಗಳೂರಿನ ಅರ್ಕಾವತಿ, ಹಾಸನ ಹಾಗೂ ಧಾರವಾಡ ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.
Learn More: https://rvkcbse.in/
#Rashtrotthana #RashtrotthanaParishat #RashtrotthanaInRashtraseva #RashtrotthanaSchool #RVK #RVKCBSE #RashtrotthanaVidyaKendra #PanchamukhiShikshana #TeachersOrientationProgram
Project Info
- Category: News & Media
- Location: Bengaluru
- Completed Date: 19 May 2026
















