
Brahmaavara, May 7: The inauguration of the new building of Rashtrotthana Pre-University College – Udupi was held today at the Keshavnagar Campus in Cherkady. Dignitaries, including Sri Na, attended the event. Dinesh Hegde, General Secretary of Rashtrotthana Parishath, Udupi Sangha organizers, reporters, school-college committee members, and the Principal, among others.
ಬ್ರಹ್ಮಾವರ, ಮೇ 7: ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು – ಉಡುಪಿಯ ನೂತನ ಕಟ್ಟಡದ ಲೋಕಾರ್ಪಣೆಯನ್ನು ಈ ದಿನ ಚೇರ್ಕಾಡಿಯ ಕೇಶವನಗರ ಕ್ಯಾಂಪಸ್‍ನಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೋತ‍್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ‍್ರೀ ನಾ. ದಿನೇಶ್ ಹೆಗ್ಡೆ, ಉಡುಪಿ ಸಂಘ ಚಾಲಕರು, ಬಾತ್ಮೀದಾರರು, ಶಾಲೆ-ಕಾಲೇಜು ಸಮಿತಿ ಸದಸ್ಯರು, ಪ್ರಾಚಾರ್ಯರೇ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Call: 99001 24118
Learn More: https://udupi.rpuc.in/
#Rashtrotthana #RashtrotthanaParishat #rashtrotthanainrashtraseva #RPUCUdupi #RashtrotthanaPUCollege #Inauguration #lokarpana
Project Info
- Category: News & Media
- Location: Brahmhavara
- Completed Date: 07 May 2026



































