
Bengaluru, May 6: To inspire the 8th Batch of Girls (2024-2026) of Saadhana, who have completed 2 years of PU Education, NEET Coaching and Exams, and are now heading toward higher education – the ‘Sankalpa’ program was organized at the Saadhana Campus in Thanisandra. Smt. Meenakshi Mahishi, Retd. Professor from Bangalore University, was present and Sri N. Dinesh Hegde, General Secretary of Rashtrotthana Parishat, administered the Sankalpa (pledge).
ಬೆಂಗಳೂರು, ಮೇ 6: ಎರಡು ವರ್ಷಗಳ PU ಶಿಕ್ಷಣ, NEET ತರಬೇತಿ – ಪರೀಕ್ಷೆಗಳನ್ನೆಲ್ಲ ಮುಗಿಸಿ, ಉನ್ನತ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಸಾಧನಾದ 8ನೇ ಬ್ಯಾಚಿನ ವಿದ್ಯಾರ್ಥಿನಿಯರಿಗೆ (2024-2026) ರಾಷ್ಟ್ರಸೇವಾ ಸಮಾಜಕಾರ್ಯ ಸ್ಫೂರ್ತಿಯನ್ನು ತುಂಬುವ ಸಲುವಾಗಿ ಸಂಕಲ್ಪ ಕಾರ್ಯಕ್ರಮವನ್ನು ಥಣಿಸಂದ್ರದಲ್ಲಿರುವ ಸಾಧನಾ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್, ಶ್ರೀಮತಿ ಮೀನಾಕ್ಷಿ ಮಹಿಷಿಯವರು ಉಪಸ್ಥಿತರಿದ್ದರು ಹಾಗೂ ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಸಂಕಲ್ಪವನ್ನು ಬೋಧಿಸಿದರು.
Learn More: https://tapassaadhana.rashtrotthana.org/
#Rashtrotthana #RashtrotthanaParishat #rashtrotthanainrashtraseva #Saadhana #neetcoaching #doctordream #underprivilegedtalents #sankalpa #nationalservice #socialwork #pledgeforservice
Project Info
- Category: News & Media
- Location: Bengaluru
- Completed Date: 06 May 2026






















