
Sankalpa for Tapas Students to instill the Spirit of National Service and Social Work.
Bengaluru, May 1: The ‘Sankalpa’ program was organized at the Tapas campus in Banashankari to instill the Spirit of National Service and Social Work among the students of the 13th Batch of Tapas (2024-2026). These students are stepping into higher education having completed their two-year PU Education, IIT-JEE Training, and Examinations. Sri N Dinesh Hegde, General Secretary of Rashtrotthana Parishat, administered the pledge.
ಬೆಂಗಳೂರು, ಮೇ 1: ಎರಡು ವರ್ಷಗಳ PU ಶಿಕ್ಷಣ, IIT-JEE ತರಬೇತಿ – ಪರೀಕ್ಷೆಗಳನ್ನೆಲ್ಲ ಮುಗಿಸಿ, ಉನ್ನತ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ತಪಸ್‍ನ 13ನೇ ಬ್ಯಾಚಿನ ಮಕ್ಕಳಿಗೆ (2024-2026) ರಾಷ್ಟ್ರಸೇವಾ ಸಮಾಜಕಾರ್ಯ ಸ್ಫೂರ್ತಿಯನ್ನು ತುಂಬುವ ಸಲುವಾಗಿ ಸಂಕಲ್ಪ ಕಾರ್ಯಕ್ರಮವನ್ನು ಬನಶಂಕರಿಯ ತಪಸ್ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿತ್ತು. ರಾಷ್ಟ್ರೋತ‍್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಸಂಕಲ್ಪವನ್ನು ಬೋಧಿಸಿದರು.
Learn More: https://tapassaadhana.rashtrotthana.org/
#Rashtrotthana #RashtrotthanaParishat #rashtrotthanainrashtraseva #Tapas #IITJEE #jeecoaching #underprivilegedtalents #sankalpa #nationalservice #socialwork #pledgeforservice
Project Info
- Category: News & Media
- Location: Banashankari,Bengaluru
- Completed Date: 01 May 2026



























