
Bengaluru, April 10: The final viewing and paying of respects for Dr. S R Ramaswamy, who passed away early this morning at the age of 88, was arranged at ‘Keshavashilpa’, the headquarters of Rashtrotthana. Dignitaries and prominent personalities from various fields arrived to pay their final tributes.
ಬೆಂಗಳೂರು, ಏ.10: ತಮ್ಮ 88ರ ಪ್ರಾಯದಲ್ಲಿ, ಈ ಬೆಳ್ಳಂಬೆಳಗ್ಗೆ ನಮ್ಮನ್ನೆಲ್ಲ ಅಗಲಿದ ಡಾ. ಎಸ್ ಆರ್ ರಾಮಸ್ವಾಮಿಗಳ ಪಾರ್ಥಿವ ಶರೀರದ ಅಂತಿಮದರ್ಶನ ಹಾಗೂ ಗೌರವ ಸಮರ್ಪಣೆಯನ್ನು ರಾಷ್ಟ್ರೋತ್ಥಾನದ ಕೇಂದ್ರಕಚೇರಿ, ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಭಿನ್ನವಿಭಿನ್ನ ಕ್ಷೇತ್ರಗಳ ಗಣ್ಯಮಾನ್ಯರು ಅಂತಿಮನಮನಗಳನ್ನು ಸಲ್ಲಿಸಿದರು.
Project Info
- Category: News & Media
- Location: Keshavashilpa,Bengaluru
- Completed Date: 10 Apr 2026





























