
Bengaluru, Mar 16: In collaboration with 24/7[ai], certificates were distributed to 52 Trainees who completed Free Tailoring and Beautician courses at the Kaval Bairasandra Seva Vasati (Integrated Slum Development Project). Mr. Lenin Joyal, CSR Head of 24/7[ai], was present at the event.
ಬೆಂಗಳೂರು, ಮಾ.16: 24/7[ai] ಕಂಪನಿಯ ಸಹಯೋಗದಲ್ಲಿ ಕಾವಲ್ ಬೈರಸಂದ್ರ ಸೇವಾವಸತಿಯಲ್ಲಿ (ಸ್ಲಂಗಳ ಸಮಗ್ರ ಅಭಿವೃದ್ಧಿ ಯೋಜನೆ) ಟೈಲರಿಂಗ್ ಹಾಗೂ ಬ್ಯೂಟೀಷಿಯನ್ ತರಬೇತಿಯನ್ನು ಉಚಿತವಾಗಿ ಪಡೆದ 52 ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. 24/7[ai] ಕಂಪನಿಯ CSR ಮುಖ್ಯಸ್ಥರಾದ ಮಿ. ಲೆನಿನ್ ಜೋಯಲ್ ಅವರು ಉಪಸ್ಥಿತರಿದ್ದರು.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #SevaVasati #SlumDevelopment #integratedslumdevelopment #TailoringTraining #BeauticianTraining
Project Info
- Category: News & Media
- Location: Bengaluru
- Completed Date: 16 Mar 2026







