
Bengaluru, Feb. 21: Rastrothana Rakta Kendra, Bengaluru organised a friendly gathering of regular blood donors, in which 23 donors who have been donating blood continuously since 2018 were honoured.
The chief guest at the event was Dr. B. Subhash of Sri Krishna Hospital, who has donated blood more than 160 times since 1993. Rastrothana’s General Secretary Sri Na. Dinesh Hegde and Treasurer Sri Narayana K. S. were also present at the function.
ಬೆಂಗಳೂರು, ಫೆ.21: ರಾಷ್ಟ್ರೋತ್ಥಾನ ರಕ್ತಕೇಂದ್ರ – ಬೆಂಗಳೂರಿನಲ್ಲಿ ನಿರಂತರ ರಕ್ತದಾನಿಗಳ ಸ್ನೇಹಮಿಲನವನ್ನು ಆಯೋಜಿಸಿ 2018ರಿಂದ ನಿರಂತರ ರಕ್ತದಾನ ಮಾಡುತ್ತಿರುವ 23 ರಕ್ತದಾನಿಗಳನ್ನು ಗೌರವಿಸಲಾಯಿತು.
1993ರಿಂದ 160ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀಕೃಷ್ಣ ಆಸ್ಪತ್ರೆಯ ಡಾ. ಬಿ. ಸುಭಾಷ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಹಾಗೂ ಖಜಾಂಚಿ ಶ್ರೀ ನಾರಾಯಣ ಕೆ. ಎಸ್. ಅವರು ಉಪಸ್ಥಿತರಿದ್ದರು.
Rashtrotthana Blood Centre
#7, Gavipuram Guttahalli, Kempegowda Nagar,
Bengaluru – 560 004
Ph: 080-2660 8870, 2974 7870, 099452 99369
Email: bloodcentre@rashtrotthana.org
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaBloodCentre #BloodDonation #BloodDonationCamp #BloodDonors #BloodDonorsFriendlyMeet
Project Info
- Category: News & Media
- Location: Bengaluru
- Completed Date: 21 Feb 2026






















