
Feb 20: Bhumipuja (groundbreaking ceremony) of Pralhad Mahishi Rashtrotthana Vidya Kendra – Gadag school building was performed at Kalasapura. This 23rd CBSE curriculum school is being constructed in memory of the donor and former Chief Secretary of the Govt of Karnataka, the late Pralhad Bindurao Mahishi.
Dr. Meena Deshpande Mahishi and family members, along with the General Secretary of Rashtrotthana, Sri N Dinesh Hegde, and other dignitaries were present at the Bhumipuja. The school is set to commence academic activities from the 2027-28 session.
ಫೆ.20: ಪ್ರಲ್ಹಾದ ಮಹಿಷಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಗದಗ ಶಾಲಾ ಕಟ್ಟಡದ ಭೂಮಿಪೂಜೆಯನ್ನು ಕಳಸಾಪುರದಲ್ಲಿ ನೆರವೇರಿಸಲಾಯಿತು. CBSE ಪಠ್ಯಕ್ರಮದ ಈ 23ನೇ ಶಾಲೆಯನ್ನು ದಾನಿಗಳು ಹಾಗೂ ಕರ್ನಾಟಕ ಸರ್ಕಾರದ ಪೂರ್ವ ಮುಖ್ಯ ಕಾರ್ಯದರ್ಶಿಗಳಾದ ದಿ. ಪ್ರಲ್ಹಾದ ಬಿಂದುರಾವ್ ಮಹಿಷಿಯವರ ಸ್ಮರಣೆಗಳೊಂದಿಗೆ ನಿರ್ಮಿಸಲಾಗುತ್ತಿದೆ.
ಭೂಮಿಪೂಜೆಯಲ್ಲಿ ಡಾ. ಮೀನಾ ದೇಶಪಾಂಡೆ ಮಹಿಷಿ ಹಾಗೂ ಕುಟುಂಬದವರು, ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶಾಲೆಯು 2027-28ರ ಸಾಲಿನಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ.
Learn More: https://rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #RVK #RVKCBSE #RashtrotthanaVidyaKendra #PanchamukhiShikshana #RVKGadag #BhumiPujan
Project Info
- Category: News & Media
- Location: Gadag
- Completed Date: 20 Feb 2026
























