
RVK Banashankari Secures Back-to-Back NCC Excellence Awards
Bengaluru: Rashtrotthana Vidya Kendra – Banashankari, secured the prestigious DDG Recommendation Award for Best Institution (NCC JW Category) at the Karnataka & Goa Directorate level for the second consecutive year. Pradhanacharya, Smt. Nanda Mathaji received the honour from Air Commodore S. B. Arun Kumar, VSM, at Jyoti Nivas College.
Learn More: https://bskbng.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #PanchamukhiShikshana #RVKBanashankari #ncc #nationalcadecorps #nccindia #ddgaward #bestinstitution #nccjw #excellenceindiscipline
ಬೆಂಗಳೂರು: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿ, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಮಟ್ಟದಲ್ಲಿ ಸತತ ಎರಡನೇ ವರ್ಷವೂ ಅತ್ಯುತ್ತಮ ಸಂಸ್ಥೆಗಾಗಿ (NCC JW ವಿಭಾಗ) ಪ್ರತಿಷ್ಠಿತ DDG ಶಿಫಾರಸು ಪ್ರಶಸ್ತಿಯನ್ನು ಗಳಿಸಿದೆ. ಜ್ಯೋತಿ ನಿವಾಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಏರ್ ಕಮಾಡೋರ್ ಎಸ್. ಬಿ. ಅರುಣ್ ಕುಮಾರ್, VSM ಅವರಿಂದ ಪ್ರಧಾನಾಚಾರ್ಯೆ ಶ್ರೀಮತಿ ನಂದಾ ಮಠಾಜಿ ಅವರು ಈ ಗೌರವವನ್ನು ಸ್ವೀಕರಿಸಿದರು.
ಹೆಚ್ಚಿನ ಮಾಹಿತಿಗೆ: https://bskbng.rvkcbse.in/
Project Info
- Category: News & Media
- Location: Banashankari,Bengaluru
- Completed Date: 10 Feb 2026







