
Proud Moment! Rashtrotthana Vidya Kendra – Davanagere Students, Kruthi H, Sushrutha and Sujay L have won Prerana Awards by Govt of India. They will soon travel to Vadnagar, Gujarat, for an exclusive academic enrichment program. Hearty congratulations to the achievers!
ಹೆಮ್ಮೆಯ ಕ್ಷಣ! – ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ದಾವಣಗೆರೆಯ ವಿದ್ಯಾರ್ಥಿಗಳಾದ ಕೃತಿ ಎಚ್, ಸುಶ್ರುತ ಮತ್ತು ಸುಜಯ್ ಎಲ್ ಅವರು ಭಾರತ ಸರ್ಕಾರದ ಪ್ರೇರಣಾ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರು ಶೀಘ್ರದಲ್ಲೇ ವಿಶೇಷ ಶೈಕ್ಷಣಿಕ ಉನ್ನತೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಜರಾತ್‌ನ ವಡ್‌ನಗರಕ್ಕೆ ತೆರಳಲಿದ್ದಾರೆ. ಈ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು!
Learn More: https://dvg.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #RVK #RVKCBSE #RashtrotthanaVidyaKendra #PanchamukhiShikshana #rvkdavanagere #preranaawards
Project Info
- Category: News & Media
- Location: Davangere
- Completed Date: 09 Feb 2026







