
Jan. 30: The Bhoomi Puja (ground-breaking ceremony) was performed at Jambunathhalli for the 21st school of the Rashtrotthana Vidyakendra CBSE school group, being established in Hosapete in memory of Punyamurthi Yamanappa. RSS Karnataka Uttara Pranta Sanghachalak Sri Basavaraj Dambal, Rashtrotthana’s General Secretary Sri Na. Dinesh Hegde, Dr. Vijay Venkatesh, and members of the Yamanappa family were present at the event. The school is set to commence its academic activities from the year 2027–28.
ಜ.30: ಪುಣ್ಯಮೂರ್ತಿ ಯಮನಪ್ಪನವರ ಸ್ಮರಣಾರ್ಥ ಹೊಸಪೇಟೆಯಲ್ಲಿ ಪ್ರಾರಂಭಗೊಳ್ಳುತ್ತಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ CBSE ಶಾಲೆಗಳ ಸಮೂಹದ 21ನೇ ಶಾಲೆಗೆ ಜಂಬುನಾಥಹಳ್ಳಿಯಲ್ಲಿ ಭೂಮಿಪೂಜೆಯನ್ನು ನೆರವೇರಿಸಲಾಯಿತು. RSS ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕರಾದ ಶ್ರಿ ಬಸವರಾಜ ಡಂಬಳ, ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಡಾ. ವಿಜಯ ವೆಂಕಟೇಶ್ ಹಾಗೂ ಯಮನಪ್ಪನವರ ಕುಟುಂಬದವರು ಉಪಸ್ಥಿತರಿದ್ದರು. ಶಾಲೆಯು 2027-28ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ.
Learn More: https://rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #panchamukhishikshana #rvkhospet #BhumiPujan
Project Info
- Category: News & Media
- Location: Jambunathahalli
- Completed Date: 30 Jan 2026

















