
Jan. 26: The Pratibhotsava (Talent Celebration) was held with great joy and enthusiasm at Rashtrotthana Pre-University College, Davanagere. Sri Gajanan Londhe, a member of the Rashtrotthana Managing Committee, spoke about the importance of learning skills along with academic degrees. College Secretary Sri Jayanna H spoke about the students who have come from 23 districts of the state to receive value-based education along with coaching for NEET, JEE, and K-CET. Principal Sri Umesh S M presented the annual report.
Senior talented students were felicitated at the event. Prizes were also distributed to the winners of sports, cultural, and yoga competitions. A very special highlight of the programme was the Pada Puja (feet-washing ceremony) performed by the students to honour their parents.
ಜ.26: ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು – ದಾವಣಗೆರೆಯಲ್ಲಿ ಪ್ರತಿಭೋತ್ಸವವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ರಾಷ್ಟ್ರೋತ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗಜಾನನ ಲೋಂಢೆಯವರು ಪದವಿಗಳೊಂದಿಗೆ ಕೌಶಲಗಳನ್ನೂ ಕಲಿಯಬೇಕು ಎಂದರು. ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಎಚ್ ಅವರು ಕಾಲೇಜಿನಲ್ಲಿ ಸಂಸ್ಕಾರಯುತ ಶಿಕ್ಷಣದೊಂದಿಗೆ NEET, JEE ಹಾಗೂ K-CET ತರಬೇತಿಗೆ ರಾಜ್ಯದ 23 ಜಿಲ್ಲೆಗಳಿಂದ ಬಂದ ಮಕ್ಕಳ ಬಗೆಗೆ ಹೇಳಿದರೆ, ಪ್ರಾಂಶುಪಾಲರಾದ ಶ್ರೀ ಉಮೇಶ್ ಎಸ್ ಎಂ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು.
ಹಿರಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೇ ಕ್ರೀಡೆ, ಸಾಂಸ್ಕೃತಿಕ ಮತ್ತು ಯೋಗ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಪೋಷಕರಿಗೆ ಮಾಡಿದ ಪಾದಪೂಜೆಯು ವಿಶೇಷವಾಗಿತ್ತು.
Learn More: https://dvg.rpuc.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #RPUC #rashtrotthanapucollege #rpucdavanagere #pratibhotsava
Project Info
- Category: News & Media
- Location: Davanagere
- Completed Date: 26 Jan 2026





















