
Jan. 25: On the occasion of Ratha Saptami, a mass Surya Namaskar (Sun Salutation) and Pranayama practice session was held at Rashtrotthana Yoga Centres.
The programmes were held in the presence of many respected guests including Sri G R Jagadeesh, Social Worker; Dr. Bhimasena Acharya, Scholar; Prof. Ranganatha Sharma, Scholar; Dr. Rajeshwari, Ayurveda Doctor; Sri Na. Tippeswamy, Karyavaha, South Central Kshetra; Sri Muni Gowda, Social Worker; Sri Ravi Bhat, Film Actor; Sri Prasanna, Social Worker; Dr. Srihari Sharma, Social Worker; and many other dignitaries.
The programmes were held at all the following Yoga Centres: Jayanagar, Keshava Shilpa, Basavanagudi, Park West Apartment, RBI Layout, Prestige Falcon City, Vijayanagar, Nagarabhavi, Kamakshipalya, Gayatrinagar, Sadashivanagar, Kalyanagar, Kundalahalli, Davanagere (Rashtrotthana Vidyakendra), and Mysuru (Rashtrotthana Vidyakendra).
ಜ.25: ರಾಷ್ಟ್ರೋತ್ಥಾನ ಯೋಗಕೇಂದ್ರಗಳಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯನಮಸ್ಕಾರ ಹಾಗೂ ಪ್ರಾಣಾಯಾಮ ಅಭ್ಯಾಸವನ್ನು ಮಾಡಲಾಯಿತು.
ಶ್ರೀ ಜಿ ಆರ್ ಜಗದೀಶ್, ಸಾಮಾಜಿಕ ಕಾರ್ಯಕರ್ತರು; ಡಾ. ಭೀಮಸೇನ ಆಚಾರ್ಯ, ವಿದ್ವಾಂಸರು; ಪ್ರೊ. ರಂಗನಾಥ ಶರ್ಮಾ, ವಿದ್ವಾಂಸರು; ಡಾ. ರಾಜೇಶ್ವರಿ, ಆಯುರ್ವೇದ ವೈದ್ಯರು; ಶ್ರೀ ನಾ ತಿಪ್ಪೇಸ್ವಾಮಿ, ಕಾರ್ಯವಾಹರು, ದಕ್ಷಿಣ ಮಧ್ಯ ಕ್ಷೇತ್ರ, ಶ್ರೀ ಮುನಿ ಗೌಡ, ಸಾಮಾಜಿಕ ಕಾರ್ಯಕರ್ತರು; ಶ್ರೀ ರವಿ ಭಟ್, ಚಲನಚಿತ್ರ ನಟರು, ಶ್ರೀ ಪ್ರಸನ್ನ, ಸಾಮಾಜಿಕ ಕಾರ್ಯಕರ್ತರು; ಡಾ. ಶ್ರೀಹರಿ ಶರ್ಮ, ಸಾಮಾಜಿಕ ಕಾರ್ಯಕರ್ತರು; ಮೊದಲಾದ ಗಣ್ಯರುಗಳ ಉಪಸ್ಥತಿಯಲ್ಲ ಸಮಾರಂಭಗಳು ಜರುಗಿದವು.
ಸಮಾರಂಭಗಳು ಈ ಎಲ್ಲ ಯೋಗಕೇಂದ್ರಗಳಲ್ಲಿ ನಡೆದವು: ಜಯನಗರ, ಕೇಶವಶಿಲ್ಪ, ಬಸವನಗುಡಿ, ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್, ಆರ್‌ಬಿಐ ಲೇಔಟ್, ಪ್ರೆಸ್ಟೀಜ್ ಫಾಲ್ಕನ್ ಸಿಟಿ, ವಿಜಯನಗರ, ನಾಗರಬಾವಿ, ಕಾಮಾಕ್ಷಿಪಾಳ್ಯ, ಗಾಯತ್ರಿನಗರ, ಸದಾಶಿವನಗರ, ಕಲ್ಯಾಣನಗರ, ಕುಂದಲಹಳ್ಳಿ, ದಾವಣಗೆರೆ (ರಾಷ್ಟ್ರೋತ್ಥಾನ ವಿದ್ಯಾಕೇಂದ್ರ), ಮೈಸೂರು (ರಾಷ್ಟ್ರೋತ್ಥಾನ ವಿದ್ಯಾಕೇಂದ್ರ).
Learn More: https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaInRashtraseva #Yoga #RashtrotthanaYoga #RYSRI #Rathasaptami #suryanamaskar #masssuryanamaskar
Project Info
- Category: News & Media
- Location: Bengaluru
- Completed Date: 25 Jan 2026


















