
Shivamogga, Jan 23: On the auspicious occasion of Vasant Panchami, Vidyarambha (the initiation of learning) was performed for 33 children who had completed 4 years, 4 months, and 4 days of age, at Rashtrotthana Vidyalaya, Holehonnur.
The ceremony was conducted with Gana Homa and Saraswati Homa, followed by the children being initiated into writing their first letters.
ಶಿವಮೊಗ್ಗ, ಜ.23: ವಸಂತಪಂಚಮಿಯ ಶುಭ ಸಂದರ್ಭದಲ್ಲಿ, ರಾಷ್ಟ್ರೋತ್ಥಾನ ವಿದ್ಯಾಲಯ – ಹೊಳೆಹೊನ್ನೂರಿನಲ್ಲಿ, 4 ವರ್ಷ 4 ತಿಂಗಳು 4 ದಿನ ತುಂಬಿದ 33 ಮಕ್ಕಳಿಗೆ ಗಣಹೋಮ, ಸರಸ್ವತಿಹೋಮ ಪುರಸ್ಸರವಾಗಿ ಅಕ್ಷರಾಭ್ಯಾಸದೊಂದಿಗೆ ವಿದ್ಯಾರಂಭವನ್ನು ಮಾಡಿಸಲಾಯಿತು.
ಶಿವಮೊಗ್ಗದ ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ, ಆಶೀರ್ವಚನವನ್ನು ಅನುಗ್ರಹಿಸಿದರು.
Learn More: https://www.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #rashtrotthanavidyalaya #rvholehonnuru #vasantpanchami #vasantpanchami2026 #aksharabhyasa #vidyarambha
Project Info
- Category: News & Media
- Location: Shivamogga
- Completed Date: 23 Jan 2026








