
Shravani of RVK-Banashankari wins Bronze at International Yoga Festival
Hearty Congratulations to Shravani (VC) of Rashtrotthana Vidya Kendra – Banashankari for securing the Bronze Medal at the 31st International Yogasana Competition in Puducherry. She received the award from the Hon’ble Tourism Minister, Sri K Lakshminarayanan.
ಅಂತರರಾಷ್ಟ್ರೀಯ ಯೋಗ ಉತ್ಸವದಲ್ಲಿ ಆರ್.ವಿ.ಕೆ – ಬನಶಂಕರಿಯ ಶ್ರಾವಣಿಗೆ ಕಂಚಿನ ಪದಕ
ಪುದುಚೇರಿಯಲ್ಲಿ ನಡೆದ 31ನೇ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಶ್ರಾವಣಿ (ವಿ.ಸಿ) ಅವರಿಗೆ ಹಾರ್ದಿಕ ಅಭಿನಂದನೆಗಳು. ಗೌರವಾನ್ವಿತ ಪ್ರವಾಸೋದ್ಯಮ ಸಚಿವ ಶ್ರೀ ಕೆ. ಲಕ್ಷ್ಮೀನಾರಾಯಣ ಅವರಿಂದ ಇವರು ಪ್ರಶಸ್ತಿಯನ್ನು ಸ್ವೀಕರಿಸಿದರು.
Learn More: https://bskbng.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #PanchamukhiShikshana #RVKBanashankari #internationalyogafestival
Project Info
- Category: News & Media
- Location: Banashankari,Bengaluru
- Completed Date: 17 Jan 2026








