
The Uniqueness of Homegrown Healing!
Bengaluru, Jan 2: In a beautiful display of community support, the Rashtrotthana Parivar is responding wholeheartedly to the urgent requirements of the Rashtrotthana Blood Centre, which often faces severe shortages during long New Year holidays.
The Blood Donation Drive will continue until this evening at ‘Keshava Shilpa’, Kempegowda Nagar.
A humble welcome to all!
ರಕ್ತದಾನದಲ್ಲಿ ಹಿತ್ತಲ ಗಿಡಗಳೂ ಮದ್ದಾಗುತ್ತಿರುವ ಪರಿಯೇ ಅನನ್ಯ!
ಬೆಂಗಳೂರು, ಜ.2: ವರ್ಷದ ಆರಂಭದ ಈ ದೀರ್ಘ ರಜೆಗಳ ಸಂದರ್ಭದಲ್ಲಿ, ರಕ್ತದ ತೀವ್ರ ಕೊರತೆ ಎದುರಿಸುತ್ತಿರುವ ರಾಷ್ಟ್ರೋತ್ಥಾನ ರಕ್ತಕೇಂದ್ರದ ತುರ್ತು ಅಗತ್ಯಗಳಿಗೆ ರಾಷ್ಟ್ರೋತ್ಥಾನ ಪರಿವಾರವು ಹಾರ್ದಿಕವಾಗಿ ಸ್ಪಂದಿಸುತ್ತಿದೆ.
ಕೆಂಪೇಗೌಡನಗರದ ‘ಕೇಶವಶಿಲ್ಪ’ದಲ್ಲಿ ಇಂದು ಸಂಜೆಯವರೆಗೂ ರಕ್ತದಾನ ಶಿಬಿರ ಮುಂದುವರೆಯಲಿದೆ.
ಸರ್ವರಿಗೂ ವಿನಮ್ರ ಸ್ವಾಗತ!
Learn More: https://bloodcentre.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #BloodCentre #BloodDonation #blooddonationcamp #UrgentBloodNeed #poorpatients #ThalassemiaCare #HomegrownHealing
Project Info
- Category: News & Media
- Location: Keshavashilpa,Bengaluru
- Completed Date: 02 Jan 2026


















