
Bengaluru: The joy of 60th Anniversary of Rashtrotthana was shared with the Lok Sabha MP, Dr. C N Manjunath, known Industrialists, Smt. Surekha Jagadale Family, Sri Abbas Ali Bora and Sri Ashok Kumar Family.
ಬೆಂಗಳೂರು: ಲೋಕಸಭಾ ಸದಸ್ಯರಾದ ಡಾ. ಸಿ. ಎನ್. ಮಂಜುನಾಥ್, ಖ್ಯಾತ ಉದ್ಯಮಿಗಳಾದ ಶ್ರೀ ಸುರೇಖಾ ಜಗದಾಳೆ ಕುಟುಂಬ, ಶ್ರೀ ಅಬ್ಬಾಸ್ ಅಲಿ ಬೋರಾ ಹಾಗೂ ಶ್ರೀ ಅಶೋಕ್ ಕುಮಾರ್ ಕುಟುಂಬದವರೊಂದಿಗೆ ರಾಷ್ಟ್ರೋತ್ಥಾನ 60ರ ಸೇವಾಸಂಭ್ರಮವನ್ನು ಹಂಚಿಕೊಳ್ಳಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ. ತಿಪ್ಪೇಸ್ವಾಮಿ, ರಾಷ್ಟ್ರೋತ್ಥಾನ ಯೋಗದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಎ ಹಾಗೂ ರಾಷ್ಟ್ರೋತ್ಥಾನ ಯೋಗಕೇಂದ್ರ – ಜಯನಗರದ ಪ್ರತಿನಿಧಿಗಳು ಉಪಸ್ಥಿತರಿದ್ದರು.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaInRashtraseva #RashtrotthanaYoga #rysri
Project Info
- Category: News & Media
- Location: Bengaluru
- Completed Date: 08 Sept 2025










