
Bengaluru, Aug 30: Sri Milind Gokhale, Bengaluru Mahanagar Sanghachalak of RSS, guided the Teachers of Seva Vasati** in the Special Training held herein Keshava Shilpa and Bharat Mata Puja was performed.
ಬೆಂಗಳೂರು, ಆ. 30: ಸೇವಾವಸತಿಯ* ಶಿಕ್ಷಕರಿಗೆ ಕೇಶವಶಿಲ್ಪದಲ್ಲಿ ನಡೆದ ವಿಶೇಷ ಪ್ರಶಿಕ್ಷಣ ವರ್ಗದಲ್ಲಿ RSSನ ಬೆಂಗಳೂರು ಮಹಾನಗರದ ಮಾನ್ಯ ಸಂಘಚಾಲಕರಾದ ಶ್ರೀ ಮಿಲಿಂದ ಗೋಖಲೆಯವರು ಮಾರ್ಗದರ್ಶನ ಮಾಡಿದರು ಹಾಗೂ ಭಾರತಮಾತಾ ಪೂಜೆ ಮಾಡಲಾಯಿತು.
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
**A Project by Rashtrotthana for Integrated Development of Slums.
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #SevaVasati #SlumDevelopment #TeachersTraining #BharatMataPuja
Project Info
- Category: News & Media
- Location: Bengaluru
- Completed Date: 30 Aug 2025











