
Bengaluru, Aug 9: Raksha Bandhan Utsav was celebrated by taking a pledge for the safety of life, society and the nation herein Seva Vasati* Study Centres, School Education Centres, Vocational Training Centres and Womens’ Self-help Groups.
ಬೆಂಗಳೂರು, ಆ. 9: ಸೇವಾವಸತಿಗಳ* ವ್ಯಾಸಂಗ ಕೇಂದ್ರ, ಶಾಲಾ ಸಂಸ್ಕಾರ ಕೇಂದ್ರ, ವೃತ್ತಿಪರ ತರಬೇತಿ ಕೇಂದ್ರ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಜೀವ, ಸಮಾಜ, ರಾಷ್ಟ್ರ ಸುರಕ್ಷಾ ಪ್ರತಿಜ್ಞೆಯನ್ನು ಕೈಗೊಳ್ಳುವುದರೊಂದಿಗೆ ರಕ್ಷಾಬಂಧನ ಉತ್ಸವವನ್ನು ಆಚರಿಸಲಾಯಿತು.
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
*A Project by Rashtrotthana for Integrated Development of Slums.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #SevaVasati #SlumDevelopment #Rakshabandhan #rakshabandhanutsav
Project Info
- Category: News & Media
- Location: Bengaluru
- Completed Date: 09 Aug 2025























