“ಗಣರಾಜ್ಯವೇ ಕಲ್ಪತರು, ಸ್ವಾತಂತ್ರ್ಯವೇ ತಾಯಿಬೇರು” 0 “ಗಣತಂತ್ರ ದಿನವೆನ್ನಿ, ಸಂವಿಧಾನ ದಿನವೆನ್ನಿ, ಕಾನೂನು ದಿನವೆನ್ನಿ, ಹೆಸರಾಗುವುದು ಗೌಣ, ಪ್ರಜಾಪ್ರಭುತ್ವವೇ ಸತ್ಪ್ರಜೆಗಳ ಮೂಲಗುಣ”. ಭಾರತ ಪುಣ್ಯಭೂಮಿಯಲ್ಲಿ ಅಗಣಿತ ರಾಷ್ಟ್ರಭಕ್ತರು ಸ್ವತಂತ್ರ ಗಣರಾಜ್ಯಕ್ಕಾಗಿ ಹುತಾತ್ಮರಾದರು. ಸಂವಿಧಾನವಿಲ್ಲದ ದೇಶ ಅತಂತ್ರ, ಪ್ರಜಾಪ್ರಭುತ್ವವೇ ಏಳಿಗೆಯ...







